ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ್ಕಾರದಿಂದ ಯಾವೇ ಬೆಂಬಲ ಸಿಕ್ಕಿಲ್ಲ, ಕನಿಷ್ಠ ಒಂದು ಕರೆ, ವಿಶಸ್ ಕೂಡ ಮಾಡಿಲ್ಲ.. ಹೆತ್ತವರ ಬೇಸರ
ಮಂಗಳೂರು, ಅ.1: ಮಂಗಳೂರಿನ ಹೆಮ್ಮೆಯ ಕುವರಿಎಂ.ಆರ್ ಪೂವಮ್ಮ ಏಶ್ಯನ್ ಗೇಮ್ಸ್ 4-400 ಮೀಟರ್ಸ್ ವುಮನ್ಸ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದು ಇಡೀ ರಾಜ್ಯಕ್ಕೆ ಹೆಮ್ಮೆ ತರುವಂತೆ ಮಾಡಿದ್ದಾರೆ. […]








