ಅಮೆರಿಕ – ಇರಾನ್ ಕದನ ವಿರಾಮ: ಹಾರ್ಮುಜ್ ಜಲಸಂಧಿ ಮುಕ್ತ; ಕಚ್ಚಾ ತೈಲ ಬೆಲೆ ಭಾರಿ ಕುಸಿತ!
ನವದೆಹಲಿ: ದೀರ್ಘಕಾಲದ ಉದ್ವಿಗ್ನತೆಯ ನಂತರ ಅಮೆರಿಕಮತ್ತು ಇರಾನ್ ನಡುವೆ ಏರ್ಪಟ್ಟಿರುವ ಕದನ ವಿರಾಮ ಒಪ್ಪಂದವು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಯುದ್ಧದ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಅಂತರಾಷ್ಟ್ರೀಯ […]










