ಅರಣ್ಯ ಭೂಮಿ ಕಬಳಿಕೆಯಾಗುತ್ತಿದ್ದರೂ ಉತ್ತರಾಖಂಡ ಮೂಕಪ್ರೇಕ್ಷಕ: ಸುಪ್ರೀಂ ಕಳವಳ
ಹೊಸದಿಲ್ಲಿ: ಉತ್ತರಾಖಂಡದಲ್ಲಿ ಖಾಸಗಿ ವ್ಯಕ್ತಿಗಳುಅರಣ್ಯಭೂಮಿಯನ್ನು ಕಬಳಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಮೂಕಪ್ರೇಕ್ಷಕನಾಗಿ ಕುಳಿತಿರುವುದು ಆಘಾತಕಾರಿ ಎಂದು ಅಭಿಪ್ರಾಯಪಟ್ಟಿದೆ.ಅರಣ್ಯ ಭೂಮಿ […]










