ಕುಕ್ಕೆ ಕಿರು ಷಷ್ಟಿ ಅನ್ಯಮತೀಯರ ಅಹ್ವಾನ | ಹಿಂದೂ ಮುಖಂಡ ರಘು ಸಕಲೇಶಪುರ ಆಕ್ರೋಶ

Picture of Savistara

Savistara

Bureau Report

ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯ ಧರ್ಮದವರನ್ನು ಆಹ್ವಾನಿಸಿರುವುದು ಅಸಂಖ್ಯಾ ಭಕ್ತಾದಿಗಳ ಶ್ರದ್ದೆಗೆ ದಕ್ಕೆ ಆಗಿರುವುದನ್ನು ಖಂಡಿಸಿ, ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಮೊದಲೇ ಎಚ್ಚತ್ತುಕೊಂಡ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯು ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿಯಾಗಿ ಕಿರು ಷಷ್ಠಿ ಕಾರ್ಯಕ್ರಮಕ್ಕೆ ಅನ್ಯ ಧರ್ಮದವರನ್ನು ಆಮಂತ್ರಣ ಮಾಡಿರುವ ಬಗ್ಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು, ಕಾರ್ಯಕ್ರಮಕ್ಕೆ ಅನ್ಯಮತೀಯರನ್ನು ಆಹ್ವಾನ ಮಾಡುವುದಿಲ್ಲವೆಂದು ಮುಂದಿನ ವರ್ಷದಿಂದ ಇಂತ ತಪ್ಪು ಆಗುದಿಲ್ಲವೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯು ಜೊತೆ ಸೇರಿ ಭರವಸೆ ಕೊಟ್ಟರು, ಈ ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ, ಕಿಶೋರ್ ಶಿರಾಡಿ,ಕುಸುಮಧಾರ ಎ.ಟಿ, ಜಗನ್ನಾಥ ಜಯನಗರ, ಮೋಹನ್ ರಾಮ್ ಸುಳ್ಳಿ, ಮೋಹನದಾಸ ಹಿಂದೂ ಜಾಗರಣ, ಪ್ರಮೋದ್ ರೈ ಕಡಬ ವಿಶ್ವಹಿಂದೂ ಪರಿಷತ್, ರಘು ಸಕಲೇಶಪುರ,

ಪ್ರಸನ್ನ ದರ್ಬೆ, ಮೋನಪ್ಪ ಮಾನಾಡು, ದಿನೇಶ್ ಸಂಪ್ಯಾಡಿ , ವೆಂಕಟ ವಳಲಂಬೆ, ಹರೀಶ್ ಕಂಜಿಪಿಲಿ, ರಾಜೇಶ್ ಏನ್ ಎಸ್, ವಿನಯಕುಮಾರ್ ಕಂದಡ್ಕ, ಶಿವಪ್ರಸಾದ್ ನಡುತೋಟ, ಮಧುಸೂದನ್ ಕೊಂಬಾರು, ಎ ಟಿ ಕುಸುಮಾಧರ್, ಅಚ್ಚುತ ಗೌಡ, ಅನುಪ್ ಬಿಳಿಮಲೆ, ಚಂದ್ರಶೇಖರ್ ಮರ್ದಲ ಟಿ, ಮನೋಜ್ ಸುಬ್ರಮಣ್ಯ, ಶ್ರೀಕುಮಾರ್ ಬಿಲದ್ವಾರ, ಶ್ರೀಮತಿ ಸುಜಾತ, ಶ್ರೀಮತಿ ವನಜ ಭಟ್, ಮನೋಹರ ರೈ,

ಶ್ರೀ ಸುಬ್ರಹ್ಮಣ್ಯ ದೇವರಗದ್ದೆ, ಶ್ರೀ ಗಿರೀಶ್ ಆಚಾರ್ಯ ಶ್ರೀ ಶೋಭಾ ಗಿರಿಧರ್, ಶ್ರೀಮತಿ ಭವ್ಯ ಕುಮಾರಿ ಕೆ. ಎಲ್ ಶ್ರೀಮತಿ ಜಯಂತಿ ಪರಮಲೆ,ಶ್ರೀ ಲಕ್ಷ್ಮೀಶ್ ಇಜನಡ್ಕ,ಶ್ರೀ ರಾಮಚಂದ್ರ ದೇವರಗದ್ದೆ, ಶ್ರೀ ಬುಕ್ಷಿತ್ ನೇರ್ಪಾಡಿ, ಶ್ರೀ ವಿನೋದ್ ಕುಲ್ಕುಂದ, ಶ್ರೀ ಸಚಿನ್ ವಳಲಂಬೆ, ಶ್ರೀ ಸಂದೀಪ ವಳಲಂಬೆ, ಶ್ರೀ ರಾಧಾಕೃಷ್ಣ ಆರವಾರ, ಶ್ರೀ ಪ್ರಸಾದ್ ರೈ, ಶ್ರೀ ದಿಲೀಪ್ ಉಪ್ಪಳಿಕೆ, ಶ್ರೀ ಯಶವಂತ ಐನೆಕಿದು, ಶ್ರೀ ಅಜಿತ್ ಕಲ್ಲೇರಿ, ಶ್ರೀ ರೋಹಿತ್ ಕುಲ್ಕುoದ,

[t4b-ticker]
error: Content is protected !!