ಸುಳ್ಯ ಜ್ಯೋತಿ ಸರ್ಕಲ್ ಬಳಿ ಹೊಂಡ ಗುಂಡಿ ರಸ್ತೆ | ಬಾಳೆ ಗಿಡ ನೆಟ್ಟು ರಿಕ್ಷಾ ಚಾಲಕರು -ಸಾರ್ವಜನಿಕರ ಆಕ್ರೋಶ | ತಕ್ಷಣ ದುರಸ್ತಿಗೆ ಸಂಸದರ ಸೂಚನೆ, ಕೆಲಸ ಪ್ರಾರಂಭಿಸಿದ ಗುತ್ತಿಗೆದಾರರು
ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ರಸ್ತೆ ಹೊಂಡ – ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಕಷ್ಟ ಪಡುವಂತಾಗಿತ್ತು . ಕೆಲ ದಿನ ಹಿಂದೆ ರಸ್ತೆ ದುರಸ್ತಿಗೆ ಸಂಸದರು ಸೂಚಿಸಿದ್ದರು […]










