ಐವರ್ನಾಡು ಕಾರ್ಗಿಲ್ ವಿಜಯ ದಿವಸ ಆಚರಣೆ ಪ್ರಯುಕ್ತ | ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಬ್ಯಾಗ್ ವಿತರಣೆ

Picture of Savistara

Savistara

Bureau Report

ಐವರ್ನಾಡು:ನ ಕಾರ್ಗಿಲ್ ವಿಜಯ ದಿವಸ್ ಹಿನ್ನಲೆಯಲ್ಲಿ ಪಾಲೆಪ್ಪಾಡಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಿವೃತ್ತ ಸೈನಿಕರಾದ ಗಣೇಶ್ ಬಿ ಮಡ್ತಿಲ ಉಚಿತ ಸಮವಸ್ತ್ರ, ಬ್ಯಾಗ್ ಮತ್ತು ಸಿಹಿತಿಂಡಿ ವಿತರಿಸಿದರು.

ಕಾರ್ಗಿಲ್ ವಿಜಯೋತ್ಸವನ್ನು ಪಾಲೆಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಶಿಕ್ಷಕಿ ಶಿವಶಾಂತಿ, ನಿಖಿಲ್ ಮಡ್ತಿಲ, ನಂದಕುಮಾರ್ ಬಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು

ಮತ್ತು ಅಂಗನವಾಡಿ ಮಕ್ಕಳ ಪೋಷಕರ ಪರವಾಗಿ ನಿವೃತ್ತ ಸೈನಿಕ ಗಣೇಶ್ ಬಿ ಮಡ್ತಿಲ ಇವರನ್ನು ಗೌರವಿಸಿದರು

[t4b-ticker]
error: Content is protected !!