ಬೆಳೆ ವಿಮೆ ವಿತರಣೆಯಲ್ಲಿ ಕೃಷಿಕರಿಗೆ ಅನ್ಯಾಯ,ತಕ್ಷಣ ಕ್ರಮ ವಹಿಸುವಂತೆ ಡಿಸೆಂಬರ್ 24 ಸುಳ್ಯದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಯಿಂದ ಪ್ರತಿಭಟನೆ
ಬೆಳೆ ವಿಮೆ ವಿತರಣೆವಿಚಾರವಾಗಿ ಈ ಬಾರಿ ಕೃಷಿಕರಿಗೆ ಅನ್ಯಾಯವಾಗಿದ್ದು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ಡಿಸೆಂಬರ್ 24 ರಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯಿಂದ ಸುಳ್ಯ ತಾಲೂಕು ಕಚೇರಿ […]










