ಮುರುಳ್ಯ ರಕ್ತೇಶ್ವರಿ ದೈವದ ಜಾಗ ವಕ್ಫ್ಗೆ ಮಂಜೂರು: ಜಮೀನಿನ ವಾರಿಸುದಾರರಿಂದ ತಹಶೀಲ್ದಾರ್ಗೆ ಆಕ್ಷೇಪಣಾ ಮನವಿ, ಸರ್ವೆಗೆ ತಡೆ ಕೋರಿ ಆಗ್ರಹ
ಸುಳ್ಯ: ಮುರುಳ್ಯ ಗ್ರಾಮದಲ್ಲಿ ವಿವಾದಕ್ಕೆ ಗುರಿಯಾಗಿರುವ ಕುಮ್ಕಿ ಜಮೀನಿನಲ್ಲಿ ತಲೆತಲಾಂತರದಿಂದ ಆರಾಧಿಸಿಕೊಂಡು ಬರುತ್ತಿದ್ದ ರಕ್ತೇಶ್ವರಿ ದೈವ ಮತ್ತು ಪರಿವಾರ ದೈವಗಳ ಜಾಗವನ್ನು ಜಿಲ್ಲಾಧಿಕಾರಿಗಳು ವಕ್ಫ್ ಬೋರ್ಡ್ನ ಮುಸ್ಲಿಂ […]








