ಹಬ್ಬದ ಋತುವಿನಲ್ಲಿ ಸೈಬರ್ ವಂಚನೆ ಹೆಚ್ಚಳ |ಫಿಶಿಂಗ್, ಮೆಸೇಜ್ಗಳ ಮೂಲಕ ಗಾಳ | ಖಾಸಗಿ ಸಂಸ್ಥೆ ಎಚ್ಚರಿಕೆ
ನವದೆಹಲಿ: ಹಬ್ಬದ ಸಂದರ್ಭದಲ್ಲಿ ಆನ್ಲೈನ್ಖರೀದಿ, ಡಿಜಿಟಲ್ ಪಾವತಿ, ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆ ಹೆಚ್ಚುವುದರಿಂದ ಸೈಬರ್ ವಂಚನೆ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಆರ್ಕ್ಟಿಕ್ […]









