ಜನವರಿ 25 ಜಾಲ್ಸೂರು ಹಿಂದೂ ಸಂಗಮ ಕಾರ್ಯಕ್ರಮ| ಭರದ ಸಿದ್ಧತೆ, ಕೇಸರಿಮಯಗೊಂಡ ಜಾಲ್ಸೂರು
ಸುಳ್ಯ: ಅರೆಸೆಸ್ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಪಂಚ ಪರಿವರ್ತನೆ ಉದ್ದೇಶವನ್ನಿಟ್ಟುಕೊಂಡು ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಲ್ಸೂರು ಮಂಡಲ ವ್ಯಾಪ್ತಿಯ ಕನಕಮಜಲು, ಮಂಡೆಕೋಲು […]










