ಮುರ್ಡೇಶ್ವರಕ್ಕೆ 16ನೇ ವರ್ಷದ ಪಾದಯಾತ್ರೆ – 10 ಸಾವಿರ ಭಕ್ತರ ನಿರೀಕ್ಷೆ:ಶಿವಾನಿ ಶಾಂತಾರಾಮ
ಭಟ್ಕಳ: ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಶಿವರಾತ್ರಿ ಅಂಗವಾಗಿ ಪ್ರಸಿದ್ದ ಶಿವನ ಕ್ಷೇತ್ರವಾದ ಮುರ್ಡೇಶ್ವರ ದೇವಸ್ಥಾನಕ್ಕೆ 16ನೇ ವರ್ಷದ ಪಾದಯಾತ್ರೆ ಫೆ.15ರ ಭಾನುವಾರ ಬೆಳಗಿನ ಜಾವ […]









