ಶಿವಮೊಗ್ಗ ಹೆಮ್ಮೆಯ ಕ್ಷಣ– ಆಕಾಶವಾಣಿ ಶಕ್ತಿಶಾಲಿ ಹೊಸ ಅಧ್ಯಾಯ | ಸಂಸದ ಬಿವೈ ರಾಘವೇಂದ್ರ ವಿಶೇಷ ಕಾಳಜಿ
ಶಿವಮೊಗ್ಗ :ವಿದ್ಯಾನಗರದಲ್ಲಿ ನಿರ್ಮಿಸಲಾದ 10 ಕಿಲೋವಾಟ್ FM ಟ್ರಾನ್ಸ್‌ಮಿಟ್ಟರ್ ಕೇಂದ್ರ ಇದೀಗ ಸಂಪೂರ್ಣ ಸಿದ್ಧವಾಗಿದೆ. ಈ ಸೌಲಭ್ಯದಿಂದ ಆಕಾಶವಾಣಿ ಭದ್ರಾವತಿ ಪ್ರಸಾರ ವ್ಯಾಪ್ತಿ ಬಹಳಷ್ಟು ವಿಸ್ತರಿಸಿ, ಗ್ರಾಮೀಣ […]










