ಅನರ್ಹರ ಶೋಧ: ಅರ್ಹರಿಗೂ ಕತ್ತರಿ | ಸಾಮಾಜಿಕ ಭದ್ರತಾ ಯೋಜನೆಗೆ ಗ್ರಹಣ | ಅಸಹಾಯಕರ ಬದುಕಿಗೆ ಹೊಡೆತ
ಅಂಕೋಲಾ: ಸರಕಾರದಿಂದ ದೊರೆಯುವ ಪಿಂಚಣಿಯಿಂದಲೇ ಜೀವನ ನಡೆಸುತ್ತಿರುವ ಅನೇಕ ಫಲಾನುಭವಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿಂಚಣಿ ಇಲ್ಲದೆ ದೈನಂದಿನ ಖರ್ಚು ನಿರ್ವಹಣೆ ಕಷ್ಟವಾಗಿದ್ದು, ಪಿಂಚಣಿ ಏಕೆ ಸಿಗುತ್ತಿಲ್ಲ […]









