ಅಕ್ಷರ ಸಂತ ಹಾಜಬ್ಬ ಮತ್ತು ದೈವ ನರ್ತಕ ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
ಮಂಗಳೂರು: ಅಕ್ಷರ ಸಂತ ಬಿರುದಾಂಕಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.ಹರೇಕಳದ ಪಂಜಿಮಾಡಿ ಎಂಬಲ್ಲಿ ಕುಟ್ಟಿಮಾಕ ಮತ್ತು ಬೀಪಾತುಮ್ಮ ದಂಪತಿಯ […]









