Author name: Prajna

News Updates

ಶಬರಿಮಲೆಗೆ ಮಹಿಳೆಯರ ಪ್ರವೇಶ: 9 ಮಂದಿ ನ್ಯಾಯಮೂರ್ತಿಗಳ ಪೀಠದಿಂದ ಅಂತಿಮ ವಿಚಾರಣೆ

ನವದೆಹಲಿ: ಕೇರಳದ ಶಬರಿಮಲೆ ಸೇರಿ ಧಾರ್ಮಿಕ ಸ್ಥಳಗಳಲ್ಲಿಹಾಗೂ ಧರ್ಮಗಳಲ್ಲಿ ಮಹಿಳಾ ತಾರತಮ್ಯದ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು 9 ನ್ಯಾಯಮೂರ್ತಿಗಳ ಪೀಠ ನಡೆಸಲಿದೆ ಎಂದು ಸುಪ್ರೀಂ […]

News Updates

ಕ್ರಿಮಿನಲ್‌ ಕಾನೂನು ಸಂಪೂರ್ಣ ಜಾರಿಯಾದರೆ ಶಿಕ್ಷೆ ಪ್ರಮಾಣ ಹೆಚ್ಚುತ್ತದೆ: ಅಮಿತ್ ಶಾ

ನವದೆಹಲಿ: ಮುಂದಿನ ದಿನಗಳಲ್ಲಿ ದೇಶದಲ್ಲಿ ಮೂರು ಹೊಸಕ್ರಿಮಿನಲ್‌ ಕಾನೂನು ಸಂಪೂರ್ಣ ಜಾರಿಯಾಗುತ್ತವೆ. ಅದಾದ ಬಳಿಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇ 80ರಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ

News Updates

ಉಡುಪಿ: ಗೂಗಲ್‌ ಮ್ಯಾಪ್ ಯಡವಟ್ಟು: ಹೊಳೆ ಬಳಿ ಕಾರು ಡಿಕ್ಕಿ: ಅಪಾಯದಿಂದ ಪಾರಾದ ಕೇರಳದ ಕುಟುಂಬ.!

ಉಡುಪಿ: ಗೂಗಲ್ ಮ್ಯಾಪ್ ಸೂಚನೆಯ ಯಡವಟ್ಟಿನಿಂದ ಕಾರೊಂದು ಆವೆ ಮಣ್ಣಿನ ಹೊಂಡಕ್ಕಿ ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾಹೇಬ್ರಕಟ್ಟೆ ಮುಖ್ಯ ರಸ್ತೆಯ

News Updates

ಕೋಲಾರದಲ್ಲಿ ಟಾಟಾ – ಏರ್ ಬಸ್ ಹೆಲಿಕಾಫ್ಟರ್ ಘಟಕ : ಫೆ. 17ಕ್ಕೆ ಪ್ರಧಾನಿ ಮೋದಿಯಿಂದ ಉದ್ಘಾಟನೆ

ನವದೆಹಲಿ: ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ಟಾಟಾ ಏರ್ ಬಸ್ ಲಘು ಹೆಲಿಕಾಪ್ಟರ್ ಅಂತಿಮ ಜೋಡಣೆ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್

News Updates

ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು

ಢಾಕಾ: ಇಬ್ಬರು ಹಿಂದೂಗಳು ಸೇರಿ ಅಲ್ಪಸಂಖ್ಯಾತಸಮುದಾಯದ 4 ಮಂದಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಹಿಂದೂಗಳಿಬ್ಬರೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ (ಬಿಎನ್‌ಪಿ) ಸೇರಿದವರು. ಬಿಎನ್‌ಪಿ

News Updates

ನಾಯಿಗೆ ಬೊಗಳುವುದೇ ಕೆಲಸ: ಛಲವಾದಿ ಹೇಳಿಕೆಗೆ ಅಶೋಕ್ ರೈ ತಿರುಗೇಟು

ಪುತ್ತೂರು (ದಕ್ಷಿಣ ಕನ್ನಡ): ‘ನಾಯಿ ಕಳ್ಳ ಬಂದರೂ ಬೊಗಳುತ್ತದೆ, ಒಳ್ಳೆಯವರು ಬಂದರೂ ಬೊಗಳುತ್ತದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದು ನಾಯಿಗೆ ಗೊತ್ತಾಗುವುದಿಲ್ಲ. ಛಲವಾದಿಯೂ ಅದೇ ನಾಯಿ

News Updates

ಕಾಪು | ಅಣೆಕಟ್ಟೆಯಲ್ಲಿ ಇಳಿಕೆಯಾದ ನೀರಿನ ಮಟ್ಟ: ಬೇಸಿಗೆ ಶುರುವಲ್ಲೇ ಸಮಸ್ಯೆ

ಕಾಪು (ಪಡುಬಿದ್ರಿ): ಶಾಶ್ವತ ಕುಡಿಯುವ ನೀರಿನ ಯೋಜನೆಸಂಪೂರ್ಣ ಕಾರ್ಯರೂಪಕ್ಕೆ ಬಾರದೇ ಇರುವ ಸಂದರ್ಭದಲ್ಲೇ ಹಳೆಯ ಜಲಮೂಲಗಳ ಸಂಪರ್ಕ ಕಡಿತಗೊಳಿಸಿರುವುದರಿಂದ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿನ

News Updates

ಬಜೆಟ್ 2026; ಇದು ಅನಿವಾರ್ಯತೆಯ ಕ್ಷಣವಲ್ಲ, ಸನ್ನದ್ಧತೆಯ ಕ್ಷಣ: ಪ್ರಧಾನಿ ಮೋದಿ ಮಾಸ್ಟರ್‌ಸ್ಟ್ರೋಕ್

ನವದೆಹಲಿ: ಈ ವರ್ಷದ ಬಜೆಟ್ ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ, ಬದಲಿಗೆ ಇದು ನಾವು ಸಿದ್ಧರಿದ್ದೇವೆ ಎಂದು ಸಾರುವ ಆತ್ಮವಿಶ್ವಾಸದ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ(PM Modi)

News Updates

ರಾಷ್ಟ್ರಗೀತೆಯಲ್ಲಿ ಬ್ರಿಟಿಷರ ಹೊಗಳಿಕೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ!

ವಿಜಯಪುರ; ಜನಗಣಮನ ರಾಷ್ಟ್ರಗೀತೆಯಲ್ಲಿ ಬ್ರಿಟಿಷರನ್ನು ಹೊಗಳುವಂತಹ ಶಬ್ದಗಳಿವೆ. ಆದರೆ ವಂದೇ ಮಾತರಂನಲ್ಲಿ ಸಮಗ್ರ ಭಾರತ ಕಲ್ಪನೆ ಇದೆ,” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅಭಿಪ್ರಾಯಪಟ್ಟರು.

News Updates

ನಿರ್ದೇಶಕನ ಆಸ್ತಿ ಮುಟ್ಟುಗೋಲು ಎತ್ತಿಹಿಡಿದ ಕೋರ್ಟ್ |ಗ್ರಾಹಕರಿಗೆ ವಂಚನೆ ಪ್ರಕರಣ | ಠೇವಣಿದಾರರ ಹಿತರಕ್ಷಣೆ ಮುಖ್ಯ ಎಂದ ನ್ಯಾಯಪೀಠ

ಬೆಂಗಳೂರು: ಸಹಕಾರಿ ಸಂಘದಲ್ಲಿ ಹೂಡಿಕೆದಾರರಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಸಂಘದ ನಿರ್ದೇಶಕರೊಬ್ಬರ ವೈಯಕ್ತಿಕ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.ಹೊಸಪೇಟೆಯ ಅಹನಾ

error: Content is protected !!