ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರಿ? ನಿಮಗೆ ಬೇರೆ ಸಂಸ್ಥೆಗಳಿಲ್ಲವೇ? 4-5 ಬಾರಿ ಗೆದ್ದಾಗ ಪ್ರಬುದ್ಧತೆ ಬರುತ್ತದೆ, ಶಾಸಕ ಅಶೋಕೆ ರೈ ಬಗ್ಗೆ ಸಚಿವ ಖಾದರ್ ಟಾಂಗ್
ಮಂಗಳೂರು, ಸೆ.2: ಕೆಆರ್ ಐಡಿಎಲ್ ಅಧಿಕಾರಿಗಳು ಹತ್ತುಶೇಕಡಾ ಕಮಿಷನ್ ಪಡೆಯುತ್ತಿರುವ ಬಗ್ಗೆ ಆರೋಪ ಮಾಡಿದ್ದ ಶಾಸಕ ಅಶೋಕ್ ರೈ ಬಗ್ಗೆಯೇ ಸಚಿವ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ. […]










