ಸಂಸದ ಕ್ಯಾ. ಚೌಟರಿಂದ ಸುಳ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ | ಹಿರಿಯ ಕಾರ್ಯಕರ್ತರ ಜೊತೆ ಮಾತುಕತೆ, ಗಿಡ ನೆಡುವ ಕಾರ್ಯಕ್ರಮ
ಮಂಗಳೂರಿನ ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಜೂ. 20ರಂದು ಸುಳ್ಯ ವಿಧಾನಸಭಾ ಕ್ಷೇತ್ರದದ್ಯಂತ ಪ್ರವಾಸ ಕೈಗೊಂಡರು. ಕಾರ್ಯಕರ್ತರ ಸಭೆಗಳು, ಪಾರ್ಟಿಗಾಗಿ ದುಡಿದ ಹಿರಿಯ ಕಾರ್ಯಕರ್ತರ ಭೇಟಿ, ಪ್ರಧಾನಿ […]










