ಜಾರಕಿಹೊಳಿ ಬ್ರದರ್ಸ್ ಕೋಟೆ ಛಿದ್ರಪಡಿಸಲು ಲಿಂಗಾಯತ ನಾಯಕರ ಒಗ್ಗಟ್ಟು! ಮಹಾರಾಷ್ಟ್ರದ ಮಠದಲ್ಲಿ ಸೀಕ್ರೆಟ್ ಸಭೆ!
ಮೂಲಗಳ ಪ್ರಕಾರ, ಬೆಳಗಾವಿ ಜಿಲ್ಲೆಯ ಬಹುತೇಕ ಲಿಂಗಾಯತ ನಾಯಕರು ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ನಡೆದ ಸೀಕ್ರೆಟ್ ಸಭೆಯಲ್ಲಿ ಭಾಗಿಯಾಗಿದ್ದು, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಲಿಂಗಾಯತ […]









