ದೇಶದಲ್ಲಿ ಎಲ್ಲೂ ಎಲ್ಪಿಜಿ ಕೊರತೆಯಿಲ್ಲ; ನಿನ್ನೆ ಒಂದೇ ದಿನ 51 ಲಕ್ಷ ಸಿಲಿಂಡರ್ ವಿತರಣೆಯಾಗಿವೆ; ಕೇಂದ್ರ ಸರ್ಕಾರ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಪರಿಣಾಮವಾಗಿಯೂ ದೇಶದಲ್ಲಿ ಎಲ್ಲಿಯೂ ಎಲ್ಪಿಜಿ ಕೊರತೆಯಾಗಿಲ್ಲ. ಶನಿವಾರ(ಏ. 04) ಒಂದೇ ದಿನ 51 ಲಕ್ಷಕ್ಕೂ ಹೆಚ್ಚು ದೇಶಿಯ ಸಿಲಿಂಡರ್ಗಳನ್ನು ವಿತರಿಸಲಾಗಿದೆ ಎಂದು […]










