ಸಂಸದ ಬಿವೈ ರಾಘವೇಂದ್ರ ರ ವಿಶೇಷ ಪ್ರಯತ್ನ | ಶಿವಮೊಗ್ಗ ಮತ್ತು ಕೊಲ್ಲೂರು ಪ್ರಯಾಣಿಕರಿಗೆ ಗುಡ್ ನ್ಯೂಸ್
ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗಬೇಕಾದರೆ ಸುಮಾರು 127 ಕಿಲೋಮೀಟರ್ ಪ್ರಯಾಣ ಮಾಡಬೇಕು ಇದಕ್ಕೆ ಮೂರರಿಂದ ಮೂರುವರೆ ಗಂಟೆ ಸಮಯ ಬೇಕು. ಇನ್ನು ಮುಂದಿನ ದಿನಗಳಲ್ಲಿ ಬೈಂದೂರ್ ರಾಣಿಬೆನ್ನೂರು ರಾಷ್ಟ್ರೀಯ […]









