ಕತ್ತಲಲ್ಲಿ ಮುಳುಗಿದ ಸುಳ್ಯ| ಮೆಸ್ಕಾಂ ಸಿಬ್ಬಂದಿಗಳ ಅವಿರತ ಶ್ರಮ | ಗಾಳಿ ಮಳೆಗೆ ಸುಳ್ಯ ತಾಲೂಕು ಕಂಗಾಲು | 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿ
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಂದಾಜು 30 ಎಚ್‌ಟಿ 75 ಎಲ್‌ಟಿ ಕಂಬಗಳು ಸಹಿತ ಒಟ್ಟು 100ಕ್ಕೂ […]










