ಕಾಂಗ್ರೆಸ್ ಪಕ್ಷದ ನರೇಗಾ ಉಳಿಸಿ ಪಾದಯಾತ್ರೆ ಗುಂಡಿಬಿದ್ದ ಗ್ರಾಮೀಣ ರಸ್ತೆಗಳಲ್ಲಿ ಮಾಡಲಿ:ಮಾಜಿ ಶಾಸಕ ಸಂಜೀವ ಮಠಂದೂರು ವ್ಯಂಗ್ಯ
ಪುತ್ತೂರು: ಕಾಂಗ್ರೆಸ್ ಪಕ್ಷದವರು ನರೇಗಾ ಉಳಿಸಿ ಎನ್ನುವ ಪಾದಯಾತ್ರೆಯನ್ನು ಕೇಂದ್ರ ಸರಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡುವ ಬದಲು ಗುಂಡಿ ಬಿದ್ದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಮಾಡಿದರೆ […]









