ಈ ಬಾರಿ ಐದು ದಿನದ ದೀಪಾವಳಿ ಹಬ್ಬ | ದೀಪಾವಳಿ ವಿಶೇಷತೆಯ ಬಗ್ಗೆ ನಿಮಗೆ ತಿಳಿದಿದೆಯಾ!!?? ಇಲ್ಲಿದೆ ಹಬ್ಬದ ವಿಶೇಷತೆಯ ಮಾಹಿತಿ
“ದೀಪಯತಿ ಸ್ವಂ ಪರಚ ಇತಿ ದೀಪ:”ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ,ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ. ಆಶ್ವಯುಜದ ಕೊನೆ ಮತ್ತು ಕಾರ್ತೀಕ ಮಾಸದ ಆರಂಭದ […]










