ಕನ್ನಡ ಅನುತ್ತೀರ್ಣ ಅಧ್ಯಯನಕ್ಕೆ ಪ್ರಾಧಿಕಾರದಿಂದ ಉಪಸಮಿತಿ
ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿಇವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದು ಕಳವಳಕಾರಿ. ಮಾತೃಭಾಷೆಯಲ್ಲೇ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಏಕೆ? ಎಂಬ ಕುರಿತು ಪ್ರಾಧಿಕಾರದಿಂದ ಅಧ್ಯಯನ ನಡೆಸಲಾಗುವುದು. ಅದಕ್ಕಾಗಿ ಐವರು ಸದಸ್ಯರ […]








