ಕಡಬ: ಹೊಸಮಠದಲ್ಲಿ ಮಾಸ್ ಲಿಮಿಟೆಡ್ ನ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ | ಮಾಸ್ ಕೃಷಿಕರಿಗೆ ಉತ್ತಮ ಧಾರಣೆ ನೀಡುತ್ತಿದೆ – ಸೀತಾರಾಮ ರೈ ಸವಣೂರು
ಮಾರುಕಟ್ಟೆಯಲ್ಲಿ ಅಡಿಕೆಗೆ ಧಾರಣೆ ಕುಸಿದಾಗ ವಾರಣಾಶಿ ಸುಬ್ರಾಯ ಭಟ್, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಿರಿಯ ಸಹಕಾರಿಗಳ ಮುತುವರ್ಜಿಯಿಂದ 2001ರಲ್ಲಿ ಹುಟ್ಟಿಕೊಂಡ ಮಾಸ್ ಸಂಸ್ಥೆ ಇವತ್ತು […]










