ಹಾಲಿನ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಬಸ್ ಪ್ರಯಾಣ ದರ ಏರಿಕೆ ಫಿಕ್ಸ್!
ಚಿಕ್ಕಬಳ್ಳಾಪುರ: ಬಸ್ ಪ್ರಯಾಣದ ಟಿಕೆಟ್ ದರವು ನ.5ರಿಂದ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ […]










