ನಾವು ಅಲ್ಲಾಹನ ಆರಾಧನೆ ಮಾಡುತ್ತೇವೆ; ದೇವತೆಯನ್ನು ಪೂಜಿಸಲು ಸಾಧ್ಯವಿಲ್ಲ: ವಂದೇ ಮಾತರಂ ಬಗ್ಗೆ ಮದನಿ ಕಿಡಿ
ನವದೆಹಲಿ: ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಕಡ್ಡಾಯಗೊಳಿಸಿರುವ ಕೇಂದ್ರ ಗೃಹ ಸಚಿವಾಲಯದ ಹೊಸ ಮಾರ್ಗಸೂಚಿಗಳನ್ನು ಜಮಿಯತ್ ಉಲಮಾ-ಎ-ಹಿಂದ್ […]










