ಕುಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿಚಾರ ನಿಲ್ಲದ ಕಾಂಗ್ರೆಸ್ ಒಳಜಗಳ | ತಾರಕಕ್ಕೆಯೆರಿದ ವಾಕ್ಸ್ಮರ, ಸಮಿತಿ ಸದಸ್ಯ ಮಹೇಶ್ ಭಟ್ ರ ಮೇಲೆ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಿಂದ ವಾಗ್ದಾಳಿ
ಸುಬ್ರಮಣ್ಯ: ಕುಕ್ಕೆ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ದೇವಸ್ಥಾನ ಸಮಿತಿ ಸದಸ್ಯ ಮಹೇಶ್ ಭಟ್ ಕರೀಕ್ಕಳ […]










