RSS ವಿಶ್ವದ ಅತಿದೊಡ್ಡ ದೇಶಭಕ್ತ ಸಂಘಟನೆ, ಆರೆಸ್ಸೆಸ್ ನಿಸ್ವಾರ್ಥ ಸೇವೆ ದೇಶಕ್ಕೆ ಅಮೂಲ್ಯವಾದುದು; ಸಿಪಿ ರಾಧಾಕೃಷ್ಣನ್
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನೂತನ ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ (CP Radhakrishnan) ಅಭಿನಂದನೆ ಸಲ್ಲಿಸಿದ್ದಾರೆ. […]










