World Cup: ಕೊನೆಯ ಕ್ಷಣದ ಗೋಲು… ದಕ್ಷಿಣ ಆಫ್ರಿಕಾದ ಕನಸು ಭಗ್ನಗೊಳಿಸಿ ಇತಿಹಾಸ ಬರೆದ ಕೆನಡಾ
ಹೂಸ್ಟನ್: ಕೊನೆಯ ಕ್ಷಣದವರೆಗೂ ರೋಮಾಂಚನಕಾರಿಯಾಗಿಸಾಗಿದ ಪಂದ್ಯದಲ್ಲಿ ಸ್ಟಾಪೇಜ್-ಟೈಮ್‌ನಲ್ಲಿ (ಹೆಚ್ಚುವರಿ ಸಮಯ) ಸಿಡಿದ ಸ್ಟೀಫನ್ ಯುಸ್ಟಾಕಿಯೋ ಅವರ ಅದ್ಭುತ ಗೋಲಿನ ನೆರವಿನಿಂದ ಕೆನಡಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ […]










