ಗೂಗಲ್ ಡೆವಲಪರ್ ಕ್ಲಬ್ ಆನ್ ಕ್ಯಾಂಪಸ್ (GDGOC) ಟೆಕ್‌ಸ್ಪಿಂಟ್‌ನಲ್ಲಿ ವಿವೇಕಾನಂದ ಕಾಲೇಜಿಗೆ ಟಿಯರ್-1 ಸ್ಥಾನ
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ(ಸ್ವಾಯತ್ತ) ಕಾಲೇಜು ಇಲ್ಲಿನ ಬಿಸಿಎ ವಿಭಾಗವು ತಾಂತ್ರಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದಿದೆ. ಗೂಗಲ್ ಡೆವಲಪರ್ ಕ್ಲಬ್ ಆನ್ ಕ್ಯಾಂಪಸ್ […]










