ನೆಹರೂ ರವರ ಮರಿಮಗಳ ಹೆಸರು ಇಟ್ಕೊಂಡು ನಿಮ್ಮಿಂದ ಏನು ಮಾಡಲು ಸಾಧ್ಯವಿಲ್ಲ,ಕಲ್ಬುರ್ಗಿಯಲ್ಲಿ ಏನು ಕಡಿದು ಗುಡ್ಡೆಹಾಕಿದ್ರಿ ನಮಗೂ ಗೊತ್ತು | ಅರೆಸೆಸ್ಸ್ ನಿಷೇಧ ಹೇಳಿಕೆ ಬಹಿರಂಗ ಚರ್ಚೆಗೆ ಬರುವಂತೆ ಪ್ರಿಯಾಂಕ ಖರ್ಗೆಗೆ ಪ್ರತಾಪ್ ಸಿಂಹ ಸವಾಲು
ಮೈಸೂರು : ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ, ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಪೈಲ್ಸ್ ಪ್ರಿಯಾಂಕ್ […]









