ಮಂಗಳೂರು ಹೆಸರಲ್ಲಿ ನಮ್ಮ ಭಾವನೆ,ಸಂಸ್ಕೃತಿ, ಅಸ್ಮಿತೆ ಅಡಗಿದೆ| ಮಂಗಳೂರು ಜಿಲ್ಲೆ ನಾಮಕರಣಕ್ಕೆ ಕಿಶೋರ್ ಕುಮಾರ್ ಒತ್ತಾಯ

Picture of Savistara

Savistara

Bureau Report

ಮಂಗಳೂರು ಎಂಬುವುದು ಬರೀ ಊರಿನ ಹೆಸರಲ್ಲ. ಅದು ನಮ್ಮೆಲ್ಲರ ಉಸಿರು. ಸೌತ್ ಕೆನರಾ/ದಕ್ಷಿಣ ಕನ್ನಡ ಹೆಸರಿಗೆ ತೂಕವಿಲ್ಲ. ದೇಶ ವಿದೇಶದಲ್ಲೂ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಮಂಗಳೂರಿಗರು ಎಂದು. ಮಂಗಳೂರು ಹೆಸರಲ್ಲಿ ನಮ್ಮ ಭಾವನೆ, ಸಂಸ್ಕೃತಿ, ಅಸ್ಮಿತೆ ಅಡಗಿದೆ. ಈ ಹೆಸರಿಗೆ ಸಾಂಸ್ಕೃತಿಕ, ಪಾರಂಪರಿಕ, ಐತಿಹಾಸಿಕ ಹಿನ್ನಲೆಯಿದೆ. ನಮ್ಮಲ್ಲೆರ ಒಕ್ಕೊರಲ ಮಿಡಿತವೆಂದರೆ, ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಿಸಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!