ಸುಬ್ರಹ್ಮಣ್ಯ:ಕೆ.ಎಸ್.ಎಸ್ ಕಾಲೇಜ್ ಅಂತಿಮ ವಿದ್ಯಾರ್ಥಿಗಳ ವಿಡಿಯೋ ಪ್ರಕರಣ,ಪ್ರಕರಣ ಸುಖಾಂತ್ಯ | ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರ,ಕಾಲೇಜ್ , ಪ್ರಾಂಶುಪಾಲರ ಕ್ಷಮೆ ಕೋರಿದ ವಿದ್ಯಾರ್ಥಿಗಳು

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜ್ ಲ್ಲಿ ಕಳೆದ ಎರಡು ದಿನಗಳ ಹಿಂದೆ ಅಂತಿಮ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಅಂತಿಮ ದಿನ ಕಾಲೇಜ್ ಆವರಣದಲ್ಲಿ ಶರ್ಟ್ ಹರಿದು,ಕೆಸರಲ್ಲಿ ಹೊರಳಾಡಿದ ವಿಡಿಯೋ ವೈರಲ್ ಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು ಇದೀಗ ವಿದ್ಯಾರ್ಥಿಗಳು ಬಹಿರಂಗವಾಗಿ ಕ್ಷಮೆ ಕೋರಿದ್ದು ನಮ್ಮಿಂದ ಕ್ಷೇತ್ರ,ಕಾಲೇಜ್ ಬಗ್ಗೆ ಅಪನಂಬಿಕೆ ಬರುವ ಹಾಗೆ ನಡೆದುಕೊಂಡಿದ್ದು ಈ ಘಟನೆಯಿಂದ ಅನೇಕರಿಗೆ ನೋವಾಗಿದೆ ಹೀಗಾಗಿ ಬಹಿರಂಗವಾಗಿ ಕ್ಷೇತ್ರದ,ಕಾಲೇಜ್ ನ ಕ್ಷಮೆಕೋರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ,ಪ್ರಕರಣ ಈಗ ಸುಖಾಂತ್ಯವಾಗಿದೆ ಮುಂದೆ ಈ ರೀತಿಯ ಘಟನೆ ನಡೆಯದಂತೆ ಕಾಲೇಜ್ ಆಡಳಿತ ಮಂಡಳಿ ಸೂಕ್ತ ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!