ಕುಕ್ಕೆಸುಬ್ರಹ್ಮಣ್ಯ ದಲ್ಲಿ ಏಕಾದಶಿಯಂದು ಆಶ್ಲೇಷ ಪೂಜೆಗೆ ಆನ್ ಲೈನ್ ಟಿಕೆಟ್ |ಪೂಜೆಯಿಲ್ಲದೆ ಭಕ್ತರಲ್ಲಿ ಗೊಂದಲ, ಕಾರ್ಯನಿರ್ವಹಣಾಧಿಕಾರಿ ಗಳ ಮುಂದೆ ಭಕ್ತರ ಆಕ್ರೋಶ

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದಿನಾಂಕ 06 /07 /25 ಏಕಾದಶಿಯಂದು ಆಶ್ಲೇಷಬಲಿ ಸೇವೆವಿಲ್ಲದಿದ್ದರು ಅದೇ ದಿನಾಂಕದಂದು ಬುಕ್ಕಿಂಗ್ ಆನ್ ಲೈನ್ ಲ್ಲಿ ತಿಂಗಳ ಹಿಂದೆಯೇ ತೆರೆದಿದ್ದರು,ನೂರಕ್ಕು ಅಧಿಕ ಮಂದಿ ಸೇವೆಯನ್ನು ಆನ್ ಲೈನ್ ನಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದು ಸೇವೆ ಇಲ್ಲದಿದ್ದರು ಆನ್ ಲೈನ್ ವೆಬ್ ಸೈಟ್ ಓಪನ್ ಇಟ್ಟ ಕಾರಣ ಈ ಪ್ರಮಾದ ನಡೆದಿರುವುದಾಗಿ ತಿಳಿದುಬಂದಿದೆ.ಏಕಾದಶಿಯಂದು ಸೇವೆ ಯಿಲ್ಲದಿದ್ದರು ಸೇವಾ ವಿಭಾಗ ಆನ್ ಲೈನ್ ನಲ್ಲಿ ನಿರ್ವಹಿಸುವವರ ಪ್ರಮಾದದಿಂದ ಸಾವಿರಾರು ಮೈಲುಗಳಿಂದ ಬಂದ ಭಕ್ತಾದಿಗಳು ದೈನಂದಿನ ಕೆಲಸ ಬಿಟ್ಟು, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದಿರುವ ಭಕ್ತರು ಗೊಂದಲಕ್ಕೆಯಿಡದರು. ಏಕಾದಶಿಯಂದು ಸೇವೆ ಯಿಲ್ಲವೆಂದು ಎರಡು ದಿನ ಮುಂಚಿತವಾಗಿ ತಿಳಿಸುವ ಕಾರ್ಯವಾಗದ ಬಗ್ಗೆ ಭಕ್ತಾದಿಗಳು ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!