ಸುಳ್ಯ: ಮನೆಗೆ ತಡರಾತ್ರಿ ಪೊಲೀಸರ ಭೇಟಿಗೆ ಮಹಿಳೆಯರ ಆಕ್ಷೇಪ ಅತಿರೇಕದ ಪ್ರವೃತ್ತಿ ನಿಲ್ಲಿಸಲು ಮನವಿ
ಯಾವುದೇ ಅಪರಾಧದ ಹಿನ್ನೆಲೆ ಇರದ, ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಆರೆಸ್ಸೆಸ್, ಹಿಂದು ಪರ ಸಂಘಟನೆಯ ಕಾರ್ಯಕತರ ಮನೆಗೆ ಮಧ್ಯರಾತ್ರಿ ತೆರಳಿ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದು, […]






