ಶಿಕ್ಷಣ ಇಲಾಖೆಯಿಂದ ಪ್ರಥಮ ಪ್ರಯೋಗ |ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,450 ಪ್ರಶ್ನೆ ನಿಗದಿ! ಇದರ ಹೊರತು ಬೇರೆ ಪ್ರಶ್ನೆ ಬರುವುದಿಲ್ಲ
ಬೆಂಗಳೂರು ಗ್ರಾಮಾಂತರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ವರ್ಷ ವರ್ಷ ಹೊಸ ಪ್ರಯೋಗ ಮಾಡುತ್ತಿರುವ ರಾಜ್ಯ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ 8,450 ಪ್ರಶ್ನೆಗಳನ್ನೊಳಗೊಂಡ ಕ್ವಶ್ಚನ್ ಬ್ಯಾಂಕ್ […]










