ಭಾರತ-ಪಾಕಿಸ್ತಾನ ಉದ್ವಿಗ್ನತೆ, 54 ವರ್ಷದ ಬಳಿಕ ಮೇ.7 ದೇಶದಾದ್ಯಂತ ಅಣಕು ತಾಲೀಮು..! ನಾಳೆ ಯುದ್ಧದ ಸೈರನ್ ಕೇಳಲಿದೆ ಯಾಕೆ? ಈ ಸಂದರ್ಭದಲ್ಲಿ ನಾಗರೀಕರು ಏನು ಮಾಡಬೇಕು?
ಮೇ 7, 2025 ರಂದು ನೀವು ಇದ್ದಕ್ಕಿದ್ದಂತೆ ಜೋರಾದ, ಭಯಾನಕ ಸೈರನ್ ಶಬ್ದ ಕೇಳಿದರೆ, ಭಯಪಡಬೇಡಿ. ಇದು ತುರ್ತು ಪರಿಸ್ಥಿತಿಯ ಸಂಕೇತವಲ್ಲ, ಬದಲಿಗೆ ಒಂದು ಅಣಕು ಕವಾಯತು […]









