ನೌಕಾ ದಿಗ್ರಂಧನ ತೆಗೆಯದಿದ್ರೆ ಗಲ್ಫ್ ವ್ಯಾಪಾರ ತಲೆಕೆಳಗಾಗುತ್ತೆ ಹುಷಾರ್..! ಅಮೆರಿಕಾಗೆ ಇರಾನ್ ವಾರ್ನಿಂಗ್
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕಾ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಜಾರಿಗೊಳಿಸಿರುವ ನೌಕಾ […]










