ಆಸ್ಕರ್ ಪ್ರಶಸ್ತಿ ಘೋಷಣೆ: ಭಾರತದ ಚಿತ್ರಗಳಿಗೆ ನಿರಾಸೆ
ಲಾಸ್ ಏಂಜಲೀಸ್ (ಅಮೆರಿಕ): ಚಲನಚಿತ್ರೋದ್ಯಮದ ಅತ್ಯಂತಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಆಸ್ಕರ್’ ಘೋಷಣೆಯಾಗಿದೆ.2026ನೇ ಸಾಲಿನ ಪ್ರಶಸ್ತಿ ರೇಸ್ನಲ್ಲಿದ್ದ ‘ಕಾಂತಾರ ಅಧ್ಯಾಯ-1 ಸೇರಿದಂತೆ ಭಾರತದ ಯಾವುದೇ ಚಿತ್ರಗಳಿಗೆ ಪ್ರಶಸ್ತಿ ಲಭಿಸಿಲ್ಲ. […]










