ಸುಳ್ಯ : ಕನಕಮಜಲಿನ ನರಿಯೂರು ತರವಾಡು ಮನೆಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ | ಕುಟುಂಬ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಕುಂಟಾರು ರವೀಶ ತಂತ್ರಿ
ಸುಳ್ಯ ತಾಲೂಕಿನ ಕನಕಮಜಲಿನ ನರಿಯೂರು ಕುಟುಂಬದ ಧರ್ಮದೈವ ಹಾಗೂ ಸಪರಿವಾರ ದೈವಗಳ ತರವಾಡು ಸೇವಾ ಟ್ರಸ್ಟ್(ರಿ) ವತಿಯಿಂದ ನರಿಯೂರು ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ಉದ್ರಾಂಡಿ ಮತ್ತು […]










