DKS ಮಂಗಳೂರಿನಲ್ಲಿ ಡಿಕೆಶಿ ಬಂಪರ್ ಘೋಷಣೆ: ಪುತ್ತೂರು ಮೆಡಿಕಲ್ ಕಾಲೇಜು, ವಿಟ್ಲ ನೀರಾವರಿ ಯೋಜನೆಗೆ ಭರ್ಜರಿ ಅನುದಾನ: ಮಹಾಲಿಂಗೇಶ್ವರ ದೇವಸ್ಥಾನಕ್ಕೂ ₹5 ಕೋಟಿ
ಮಂಗಳೂರು, ಸೆ.18: ರಾಜ್ಯ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುತ್ತೂರು ಸೇರಿದಂತೆ ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ […]










