ಮೀಸಲಾತಿ ವ್ಯವಸ್ಥೆ ಅಗತ್ಯ:ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೋಲಂಕಿ
ನವದೆಹಲಿ: ‘ಸಂಘಟನೆಯು ಮೀಸಲಾತಿಯನ್ನು ಬೆಂಬಲಿಸುತ್ತದೆ.ದೇಶಕ್ಕೆ ಇಂತಹ ವ್ಯವಸ್ಥೆ ಅಗತ್ಯ’ ಎಂದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ(ಎಬಿವಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವೀರೇಂದ್ರ ಸಿಂಗ್ ಸೋಲಂಕಿ […]









