ಜೂ.23 ರಂದು ಸುಳ್ಯ ದ ವಿನೋಬನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು,ಪೋಷಕರ ಸಮಾವೇಶ,ಸ್ಥಾಪಕರ ಸಂಸ್ಮರಣೆ | ಖ್ಯಾತ ವಾಗ್ಮಿ,ಚಿಂತಕ,ದಾಮೋದರ ಶರ್ಮ ಬಾರಕೂರು ಭಾಗಿ
ವಿವೇಕಾನಂದ ವಿದ್ಯಾ ಸಂಸ್ಥೆಗಳು ವಿನೋಬನಗರ ಜಾಲ್ಸುರು ಸಂಸ್ಥೆಯಲ್ಲಿ ಜೂನ್ 23 ಸೋಮವಾರ ದಂದು ಬೆಳಿಗ್ಗೆ 9 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಮಾವೇಶ ಹಾಗೂ ಸ್ಥಾಪಕರಾದ […]



