ಉಗ್ರರ ವಿರುದ್ಧ ಕ್ರಮಕೈಗೊಳ್ಳುವರೆಗೆ ಸಿಂಧೂ ಜಲ ಒಪ್ಪಂದ ಬಗ್ಗೆ ಮಾತುಕತೆಯಿಲ್ಲ ಭಾರತ ಸ್ಪಷ್ಟನೆ
ವಿಶ್ವಬ್ಯಾಂಕ್‌ನ ಮಧ್ಯಸ್ಥಿಕೆಯಲ್ಲಿ 1960ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ವಿತರಣೆ ಹಾಗೂ ಬಳಕೆಯನ್ನು ಐಡಬ್ಲ್ಯೂಟಿ ಮೂಲಕ ನಿಯಂತ್ರಿಸಲಾಗುತ್ತಿದೆ. ಐಡಬ್ಲ್ಯೂಟಿಯನ್ನು […]
