ಸೌಜನ್ಯ ಪ್ರಕರಣ ತನಿಖೆಗೆ ಪ್ರಣಾಬ್ ಮೊಹಂತಿ ನೇಮಕಕ್ಕೆ ಆಗ್ರಹ! ಎನ್. ಶಶಿಕುಮಾರ್ ನೇತೃತ್ವದಲ್ಲಿ ಸತ್ಯ ಹೊರಬರಲ್ಲ ಎಂದ ಹೋರಾಟಗಾರರು
ಮಂಗಳೂರು:ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ SIT ತಂಡದ ಮುಖ್ಯಸ್ಥರ ವಿರುದ್ಧ ಸೌಜನ್ಯ ತಾಯಿ ಕುಸುಮಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. SIT ಮುಖ್ಯಸ್ಥರಾಗಿ […]










