ವಾರಾಣಸಿ ಪಾಲಿಕೆಯ ಮಹತ್ವದ ನಿರ್ಧಾರ: ಮಾಂಸ, ಮೀನು ಮಳಿಗೆಗಳು ಹೊರವಲಯಕ್ಕೆ ಶಿಫ್ಟ್
ವಾರಾಣಸಿ: ನಗರದ ನಿರ್ವಹಣೆ ಹಾಗೂ ಸ್ವಚ್ಛತೆಯನ್ನುಕಾಪಾಡುವ ನಿಟ್ಟಿನಲ್ಲಿ ವಾರಾಣಸಿ ಪಾಲಿಕೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ನಗರದ ಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು […]










