News Updates

News Updates

ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ದಳಪತಿ ವಿಜಯ್; ನೂತನ ಟಿವಿಕೆ ಸರ್ಕಾರಕ್ಕೆ 144 ಶಾಸಕರ ಬೆಂಬಲ

ಚೆನ್ನೈ: ತಮಿಳುನಾಡಿನಲ್ಲಿ ನೂತನವಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ಸೂಪರ್ ಸ್ಟಾರ್ ದಳಪತಿ ವಿಜಯ್, ಇಂದು(ಮೇ 13) ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸಿದ್ದು, ವಿಪಕ್ಷ ಎಐಎಡಿಎಂಕೆಯ 25 […]

News Updates

ಸಿಎಂ ವಿಜಯ್ ಬಹುಮತ ಸಾಬೀತು ವೇಳೆ ಹೈಡ್ರಾಮಾ…ಎಐಎಡಿಎಂಕೆ ಶಾಸಕರಿಗೆ ಹಣ ನೀಡಲಾಗಿದೆ ಎಂದ ಪಳನಿಸ್ವಾಮಿ

Edappadi K Palaniswami: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಯು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಎಐಎಡಿಎಂಕೆ ಪಕ್ಷದೊಳಗೆ ಉಂಟಾಗಿರುವ ಭಿನ್ನಮತ

News Updates

ಇಂಧನ ಉಳಿತಾಯಕ್ಕೆ ಯುಪಿ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ: ವಿವಿಐಪಿ ಬೆಂಗಾವಲು ವಾಹನ ಶೇ. 50ರಷ್ಟು ಕಡಿತ!

ಲಕ್ನೋ: ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ತೈಲದ ಮೇಲಿನ (Fuel Saving) ನಿರಂತರ ಕಳವಳಗಳ ನಡುವೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

News Updates

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆದಾಯ 85 ಕೋಟಿ

ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ 2025-26ನೇ ಸಾಲಿನ ವಾರ್ಷಿಕ ಆದಾಯ 85 ಕೋಟಿ ರೂ. ಆಗಿದೆ.ಕಳೆದ ಸಾಲಿಗಿಂತ 13 ಕೋಟಿ ರೂ. ಹೆಚ್ಚಳವಾಗಿದೆ. 2023-24ರಲ್ಲಿ 68 ಕೋಟಿ,

News Updates

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯಿದೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯಿದೆ-2025ಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯ ಕೆಲವು ತಿದ್ದುಪಡಿಗಳ ಜಾರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ದಕ್ಷಿಣ ಕನ್ನಡ ಮತ್ತು

News Updates

ಸಾರಿಗೆ ನೌಕರರಿಗೆ ಶೇ.12.50 ವೇತನ ಹೆಚ್ಚಳ

ರಾಜ್ಯ ಸರಕಾರವು ಸಾರಿಗೆ ಸಂಸ್ಥೆಗಳ ನೌಕರರು, ಅಧಿ ಕಾರಿಗಳಿಗೆ 2025ರ ಏ.1ರಿಂದ ಜಾರಿಗೆ ಬರುವಂತೆ ಶೇ. 12.50ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ

News Updates

ಖ್ಯಾತ ಕಿರುತೆರೆ ನಟ ದಿಲೀಪ್ ರಾಜ್ ಇನ್ನಿಲ್ಲ

ಬೆಳ್ಳಂಬೆಳಗ್ಗೆ ಸ್ಯಾಂಡಲ್‌ವುಡ್‌ ಶೋಕಸಾಗರದಲ್ಲಿ ಮುಳುಗಿದೆ. ಕನ್ನಡ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿಟ್ ಅಂಡ್ ಫೈನ್ ಆಗಿದ್ದ 47 ವರ್ಷದ ನಟನಿಗೆ

News Updates

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನಕ್ಕೆ ಮಧ್ಯಾಹ್ನ 1 ಗಂಟೆ ಹೆಚ್ಚುವರಿ | ಆಡಳಿತ ಮಂಡಳಿ ನಿರ್ಣಯ ಮೇರೆಗೆ ಮಧ್ಯಾಹ್ನ 2.00 – 3.00 ಗಂಟೆ ವರೆಗಷ್ಟೆ ದರ್ಶನ ಸ್ಥಗಿತ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ಅಲ್ಪ ಬದಲಾವಣೆ ಆಗಿದ್ದು ಈ ಹಿಂದೆ ಇದ್ದಂತೆ ಮಧ್ಯಾಹ್ನ 1.30 ರಿಂದ 3.30 ರ ವರೆಗೆ ದೇವರ ದರ್ಶನ

News Updates

ಕೇರಳದಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ: ಖಾಸಗಿ ವಲಯ ಕಿಡಿ

ಪಾಲಕ್ಕಾಡ್: ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ಕೇರಳದ ನೂತನ ಯುಡಿಎಫ್ ಸರ್ಕಾರದ ನಿರ್ಧಾರ ಮರುಪರಿಶೀಲನೆಗೆ ಖಾಸಗಿ ಬಸ್ ಮಾಲಿಕರ ಸಂಘಟನೆ ಸೋಮವಾರ

News Updates

ಚಿನ್ನ ಖರೀದಿಸದಿರಿ ಎಂದ ಇಂದಿರಾ; ಹರಿದಾಡಿದ ‘ದಿ ಹಿಂದೂ’ ನಕಲಿ ಮುಖಪುಟ

ಬೆಂಗಳೂರು: ‘ದೇಶದ ಹಿತ ದೃಷ್ಟಿಯಿಂದ ಒಂದು ವರ್ಷಗಳ ಚಿನ್ನವನ್ನು ಖರೀದಿಸಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಬೆನ್ನಲ್ಲೇ, ಪ್ರಧಾನಿ ಇಂದಿರಾ ಗಾಂಧಿಯವರೂ ಚಿನ್ನ ಖರೀದಿಸದಂತೆ ಮನವಿ

error: Content is protected !!