ಸ್ವಪಕ್ಷೀಯರೇ ಹೆಣೆದ ಸ್ಟಿಂಗ್ ಆಪರೇಷನ್ ಜಾಲಕ್ಕೆ ಬಿಗ್ ಟ್ವಿಸ್ಟ್: ಕೈ ನಾಯಕಿಗೆ ಕಾದಿದ್ಯಾ ಶಾಕ್?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿರುವ ಆರೋಪಿತ ‘ಸ್ಟಿಂಗ್ ಆಪರೇಷನ್’ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಘಾತಕಾರಿ ತಿರುವು ಪಡೆದುಕೊಂಡಿದೆ. ಈ ಗಂಭೀರ ಸಂಚಿನ ಹಿಂದೆ […]










