ಮಹಿಳಾ ಮೀಸಲು ಬಿಲ್ ತಡೆದ ವಿಪಕ್ಷ: ‘ತಪ್ಪು ಮಾಡಿದ್ದೀರಾ….ಪರಿಣಾಮ ಎದುರಿಸಬೇಕಾಗುತ್ತೆ’ ಮೋದಿ ಘರ್ಜನೆ
ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದೆ ವಿಫಲವಾದ ಬೆನ್ನಲ್ಲೇ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟದ ಸಭೆಯಲ್ಲಿ ವಿರೋಧ […]










